ಅಲಿ ಅನಿಲ್ - ತ್ರಿವೇಣಿ Ali Anil
Social Short Story
by Triveni
read by S. Ravishankar
Part 1 of the ಎರಡು ಮನಸ್ಸು- ೧೨ ಸಣ್ಣ ಕಥೆಗಳು ಕೂಡಿದ ಸಂಕಲ series
ಎರಡು ಮನಸ್ಸು- ೧೨ ಸಣ್ಣ ಕಥೆಗಳು ಕೂಡಿದ ಸಂಕಲನ
1. ಅಲಿ ಅನಿಲ್ - ತ್ರಿವೇಣಿ
ಒಂದೊಂದು ಕಥೆಯೂ ಒಂದೊಂದು ಮುತ್ತಿನಂತೆ. ಪ್ರತಿಯೊಂದು ಕಥೆಯ ವಸ್ತು, ವಿಶೇಷ ವಿವಿಧತೆಯಿಂದ ಕೂಡಿರುವುದು.
ಪ್ರತಿಯೊಂದು ಕಥೆಗಳನ್ನು ಓದುತ್ತಿರುವಾಗ ನಮ್ಮ ಮನಸ್ಸನ್ನು ಬಡಿದೆಬ್ಬಿಸುವುದು, ಚಿಂತನಶೀಲರನ್ನಾಗಿ ಮಾಡುವುದು.
ತ್ರಿವೇಣಿ Triveni
ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ(ರಿ) Triveni Shankar Sahitya Prathisthana(R)